ಸ್ಲಂ ಮಾತಿನ ಭಾಗ ಮುಕ್ತಾಯ
Posted date: 18 Wed, Apr 2012 ? 11:56:56 AM

ಸಾಗರ್ ಫಿಲಂ ಲಾಂಛನದಲ್ಲಿ ಪಿ. ಮೂರ್ತಿ ನಿರ್ಮಾಣದ ಸ್ಲಂ ಚಿತ್ರಕ್ಕೆ  ನಗರದ ವಿವಿದೆಡೆಗಳಲ್ಲಿ ನಡೆದ ದೃಶ್ಯಗಳೊಂದಿಗೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ ೫ ಹಾಡುಗಳ ಚಿತ್ರೀಕರಣ ಬಾಕಿ ಇರುವ  ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಎಂ ಮಹೇಶ್ ಕುಮಾರ್, ಛಾಯಾಗ್ರಹಣ ಎಂ.ಎಸ್, ಸಂಗೀತ ಬಿ.ಆರ್. ಹೇಮಂತ ಕುಮಾರ್ ಸಂಕಲನ ಹರೀಶ್ ಕೋಟ್ಪಾಡಿ, ಸಾಹಿತ್ಯ ರೇವಣ್ಣ ನಾಯಕ್, ಸಾಹಸ ಅಲ್ಟಿಮೇಟ್ ಶಿವು, ನೃತ್ಯ ಜೀವನ್, ತಾರಾಗಣದಲ್ಲಿ ಮಯೂರ್, ಮೂರ್ತಿ, ದಿಶಾ ಪೂವಯ್ಯ, ನೇಹಾ ಪಾಟೀಲ್, ಅಚ್ಚುತರಾವ್, ಶೋಭರಾಜ್, ಹರಿ ಸಾಯ್, ಪೊಟ್ರೆ ನಾಗರಾಜ್, ಗುರುರಾಜ ಹೊಸಕೋಟೆ, ಶಿವಮಂಜು,  ಮಂಜು ನಾಗವಾರ, ದೊರೆ, ನಿತಿನ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed